ನಮಸ್ಕಾರ ಭಾವಂದ್ರೆ, ಅತ್ತಿಗೆಯಕ್ಕಳೆ........
ಹಿಂಗೊಂದು ಮರ್ಳು ಸುರು ಆಯಿದು ಎಂಗಳ ಒಪ್ಪಣ್ಣನ ನೋಡಿಕ್ಕಿ. ಅವ ಚೆಂದಕ್ಕೆ ಬರೆತ್ತ ಅವನ ಬ್ಲೋಗಿಲಿ ಹೇಳಿ ಆನುದೆ ಹೆರಟದು.... ಮದಲಿಂಗೆ ಒಂದು ಮೇರು ಲದ್ದಿ ಹಾಕುತ್ತೆ ಹೇಳಿಗೊಂಡು ಹೆರಟಿದಡ... ಹಂಗೆ ಎನ್ನ ಒಂದು ಪ್ರಯತ್ನ.... ಒಂಚೂರು ಸಪೋರ್ಟು ಬೇಕದ.....
ಪರ್ಸೆಂಟೇಜಿಗಿಂತ ಬದುಕು ದೊಡ್ಡದು
11 months ago
ಭಾರೀ ಕುಶಿ ಆತು ಮಾಣಿ, ನೀನುದೆ ಹೆರಟದು ನೋಡಿ.
ReplyDeleteಹತ್ತರಾಣವ ಒಟ್ಟಿಂಗೆ ಇಪ್ಪದು ಒಳ್ಳೇದು. ದಾರಿ ಬಚ್ಚಲು ಗೊಂತಪ್ಪಲಿಲ್ಲೇ ಇದಾ... ಒಬ್ಬಂಗೆ ಉದಾಸ್ನ ಅಪ್ಪದಕ್ಕೆ ದೇ ಆವುತ್ತು. :-)
ಹಾಂಗೆ, ಈಚಕರೆ ಪುಟ್ಟ, ಅಜ್ಜಕಾನ ಬಾವ, ಪಾಲಾರು ಅಣ್ಣ, ಸಿದ್ಧನಕೆರೆ ಅಪ್ಪಚ್ಚಿ ಎಲ್ಲ ಸೇರಲಿ ನಮ್ಮ. ಅಲ್ದಾ?
ಬರೆ ಬರೆ - ಚೆಂದಕ್ಕೆ ಬರೆ.
Aanooo iddde ottinge.. atha...?
ReplyDeleteAchekare maani herataddu nodire enna oppanna bhaavange bhari fighting kodtana heli kantu....
ReplyDeleteblog ಬರದರೆ ಮಾತ್ರ ಆಗ ಅಲ್ಲದ ಅಪ್ಪಚ್ಚಿ .....ಅದರ ತುಂಬ ಜನ ಓದುವ ಹಾಂಗುದೆ ಮಾಡೆಕ್ಕು...ಆನು ಎನ್ನ ಪರಿಚಯದೊರಿಂಗೆ ಸುಮಾರು ಜನಕ್ಕೆ link ಕಲ್ಸಿದ್ದೆ..ಹಾಂಗೆ ಎಲ್ಲೂರೂ ಕಳುಸಿದರೆ ಬರವೊರಿಂಗೂ ಉತ್ತೇಜನ ಸಿಕ್ಕುತ್ತಲ್ಲದಾ...?? ಎಂತ ಹೇಳ್ತಿ.???
ReplyDeleteadollede maani..........nammalli baravavu kadamme avthavu heli bayi badkombavu eshto jana iddavida..........avakkella navude barettu heli gonthayekida...............allada????? enta helte????????????
ReplyDeleteಬರೆ ಭಾವ....ಬರೆ.....ಭಾವ ಬರತ್ತೆ ಹೇಳಿ ಒಂದು ತಿಂಗಳು ಆತು....ನಿಂಗಳ ಬರಹದ ನಿರೀಕ್ಷೆಲಿ ಆನಿದ್ದೆ...ಹೇಳಿದಾಂಗೆ ಭಾವ.......ಒಪ್ಪಣ್ಣ ಭಾವನ ಕಾಪಿ ಹೊಡೆಯೆಡಿ...ಕಾಪಿ ರೈಟ್ ಆಕ್ಟ್‌ಲ್ಲಿ ಕೋರ್ಟಿಲ್ಲಿ ಕೇಸು ಹಾಕುಗು ಹ್ಞಾ.....
ReplyDeleteheyyyyyy.... neenu baravale edigaadaroo bareyadde koopa bhoopa...
ReplyDeleteinnaadaroo bare bhaavayyaaaa
Aane laddi haakuttu heli ninga maatraaa alla.....aaanude heratiude appacchi...... enta avtu heli gontille.....@www.sannivaasa.blogspot.com
ReplyDelete